61 ಗೃಹ ರಕ್ಷಕ ಸಿಬ್ಬಂದಿಗಳಿಗೆ ಶಾಸಕ ಹರೀಶ್ ಪೂಂಜ ರೂ.1.22 ಲಕ್ಷ ವಿತರಣೆ

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ 61 ಮಂದಿ ಗೃಹ ರಕ್ಷಕ ದಳದ ಸಿಬಂದಿಗಳಿಗೆ ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ತಲಾ ರೂ. 2 ಸಾವಿರದಂತೆ ಒಟ್ಟು ರೂ. 1.22 ಲಕ್ಷ  ರೂ ಎ.28ರಂದು ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ನೀಡಿದರು.

ಗೃಹ ರಕ್ಷಕ ದಳದ ಸಿಬ್ಬಂದಿಗಳು ಕಡಿಮೆ ವೇತನದಲ್ಲಿ ತಾಲೂಕಿನಾದ್ಯಂತ ಹಾಗೂ ಹೊರ ತಾಲೂಕಿನಲ್ಲಿ ದುಡಿಯುತ್ತಿದ್ದು, ಅವರ ಪ್ರಯಾಣ ವೆಚ್ಚಕ್ಕೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಶಾಸಕರು ಈ ಪ್ರೋತ್ಸಾಹ ಧನವನ್ನು ವಿತರಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.