ಬೆಳ್ತಂಗಡಿ; ರಾಜ್ಯಮಟ್ಟದ Mr beardo ಪೋಟೋ ಸ್ಪರ್ಧೆ

ಬೆಳ್ತಂಗಡಿ: V5 ಟೆಕ್ನಾಲಜೀಸ್ ವತಿಯಿಂದ ಉದಯ ಬಂಗೇರರವರ ನೇತೃತ್ವದಲ್ಲಿ ನಡೆದ ರಾಜ್ಯ ಮಟ್ಟದ Mr.Beardo 2020 ಪೋಟೋ ಕಂಟೆಸ್ಟ್ ಸ್ಪರ್ಧೆಯಲ್ಲಿ 525 ಸ್ಪರ್ಧಿಗಳ ಪೈಕಿ ಅತೀ ಹೆಚ್ಚು ಲೈಕ್ಸ್ ಪಡೆದು ಕುವೈಟ್ ನಲ್ಲಿ ಉದ್ಯೋಗಿಯಾಗಿರುವ ಪ್ರಜ್ವಲ್ ಪೂಜಾರಿ ಪ್ರಥಮ ಸ್ಥಾನ ,

ದ್ವಿತೀಯ ಸ್ಥಾನವನ್ನು ನ್ಯೂಜಿಲ್ಯಾಂಡ್ ನಲ್ಲಿ ಉದ್ಯೋಗಿಯಾಗಿರುವ ನಿಶಾಂತ್ ಕುಮಾರ್ ಪಡೆದಿರುತ್ತಾರೆ .

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.