ಬೆಳ್ತಂಗಡಿ: ಅನಾರೋಗ್ಯದಿಂದ ಬಳಲುತ್ತಿರುವ ಕುಟುಂಬಗಳಿಗೆ ಔಷಧಿ ವೆಚ್ಚ

ಬೆಳ್ತಂಗಡಿ: ವಿಶ್ವ ಹಿಂದೂ ಪರಿಷತ್ ಬೆಳ್ತಂಗಡಿ ಇವರ ಉಪಸ್ಥಿಯಲ್ಲಿ , ಯುವ ಉದ್ಯಮಿಗಳಾದ ಶ್ರೀಧರ ಗುಡಿಗಾರ ನಾವೂರು , ನಳಿನ್ ಬೆಳ್ತಂಗಡಿ (ನಾವೂರು ) ಉದಯ್ ಬಂಗೇರ ನಾವೂರು ಇವರ ಸಹಕಾರದೊಂದಿಗೆ ಬೆಳ್ತಂಗಡಿ ತಾಲೂಕಿನ ಹಲವಾರು ಅನಾರೋಗ್ಯ ಪೀಡಿತ ಕುಟುಂಬಗಳಿಗೆ ಒಂದು ತಿಂಗಳ ಔಷದಿ ವೆಚ್ಚ ,ಧನ ಸಹಾಯ ಮತ್ತು ದಿನಬಳಕೆ ವಸ್ತುಗಳನ್ನು ವಿತರಿಸಲಾಯಿತು .

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಂಚಾಲಕರಾದ ಭಾಸ್ಕರ್ ಧರ್ಮಸ್ಥಳ , ವಿಶ್ವ ಹಿಂದೂ ಪರಿಷತ್ ತಾಲೂಕು ಕಾರ್ಯದರ್ಶಿ ನವೀನ್ ನೆರಿಯ , ವೇಣೂರು ಪ್ರಖಂಡದ ಸಂಚಾಲಕರಾದ ಶಶಾಂಕ್ ಭಟ್ ,ನಾಗೇಶ್ ಬರಾಯ ಉಪಸ್ಥಿತರಿದ್ದರು .

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.