ಶಾಸಕ ಹರೀಶ್ ಪೂಂಜಾರ “ಶ್ರಮಿಕ ನೆರವು” ಕೊಕ್ಕಡದಲ್ಲಿ ವಿತರಣೆ

Advt_NewsUnder_1
Advt_NewsUnder_1
Advt_NewsUnder_1

ಕೋರೋಣ ಮಹಾಮಾರಿ ನಿರ್ಮೂಲನೆಗಾಗಿ ದೇಶದ ಮಾನ್ಯ ಪ್ರಧಾನಿ ಮೋದಿಜಿ ಯವರ ಸೂಚನೆಯಂತೆ ದೇಶವೇ ಲಾಕ್ ಡೌನ್ ಆಗಿರುವ ಈ ಸಂಕಷ್ಟ ದ ಸಂದರ್ಭ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರು ಕೊಕ್ಕಡ ಗ್ರಾಮದ 4 ಬೂತು ಗಳಿಗೆ ತಲಾ 100 ರಂತೆ 400 ಕಿಟ್ ನೀಡಿರುದನ್ನು ಆಯಾ ಬೂತು ಗಳಲ್ಲಿ ಕೂಲಿ ಕಾರ್ಮಿಕರಿಗೆ. ರಿಕ್ಷಾ ಚಾಲಕರಿಗೆ. ನಿರ್ಗತಿಕರಿಗೆ. ಮನೆ ಮನೆಗೆ ತೆರಳಿ ವಿತರಣೆ ಮಾಡಲಾಯಿತು.

ಗ್ರಾಮದ 400 ಕುಟುಂಬಗಳಿಗೆ ಶ್ರಮಿಕ ನೆರವು ನೀಡಿದ ಶಾಸಕ ಹರೀಶ್ ಪೂಂಜಾ ರವರಿಗೆ ಗ್ರಾಮಸ್ಥರ ಪರವಾಗಿ ಕೃತಜ್ಞತೆ ಸಲ್ಲಿಸಲಾಯಿತು. ಈ ಸಂದರ್ಭ ಕೃಷಿ ಪತ್ತಿನ ಸಹಕರಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಉಪಾಧ್ಯಕ್ಷ ಈಶ್ವರ್ ಬಟ್ ಹಿತ್ತಿಲು, ಶ್ರಮಿಕ ನೆರವು ಕಿಟ್ ವಿತರಣಾ ಗ್ರಾಮ ಪ್ರಮುಖ್ ಯೋಗೀಶ್ ಅಲಂಬಿಲ. ಬಿ ಜೆ ಪಿ ಪಕ್ಷದ 4 ಬೂತು ಗಳ ಅಧ್ಯಕ್ಷರುಗಳಾದ ಶ್ರೀಮತಿ ವನಿತಾ ಪೂವಾಜೆ. ಶ್ರೀನಾಥ್ ಬಡೆಕಾಯಿಲ್. ಲಿಂಗಪ್ಪ ಗೌಡ ಕಡಿರ. ಜನಾರ್ದನ್ ಕೆ. ಪಿ. ಕಾರ್ಯದರ್ಶಿಗಳಾದ ಶ್ರೀಮತಿ ಅಸ್ವಿನಿ ರವಿ ನೈಕ್. ವಿಠಲ್ ಕುರ್ಲೆ. ಸಚ್ಚಿನ್ ಬಜ. ಕಿಶೋರ್ ಪುತ್ಯೆ. ಪಂಚಾಯತ್ ಸದಸ್ಯರು. ಬ್ಯಾಂಕ್ ನಿರ್ದೇಶಕರು.ಪೇಜ್ ಪ್ರಮುಖರು. ಕಾರ್ಯಕರ್ತರು ಉಪಸ್ಥಿತರಿದ್ದು ವಿತರಣೆಗೆ ಸಹಕಾರ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.