ಮಾಸ್ ನಿಂದ ಅಡಿಕೆ ಖರೀದಿ ಆರಂಭ

ಬೆಳ್ತಂಗಡಿ:ಲಾಕ್ ಡೌನ್ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಅಡಿಕೆ ಖರೀದಿ ನಿಲ್ಲಿಸಿದ್ದ ಮಾಸ್ ಲಿಮಿಟೆಡ್ ಮಂಗಳೂರು, ಇದರ ಅಡಿಕೆ ಖರೀದಿ ಕೇಂದ್ರಗಳಾದ ಬೆಳ್ತಂಗಡಿ ತಾ.ನ ಉಜಿರೆ, ಸುಳ್ಯ ತಾ.ನ ಸುಳ್ಯ ಹಾಗೂ ಬೆಳ್ಳಾರೆ,ಪುತ್ತೂರು ತಾ.ನ ಸವಣೂರು ಹಾಗೂ ಉಪ್ಪಿನಂಗಡಿ, ಕುಂದಾಪುರ ತಾ.ನ ಮಾನಂಜೆ ಹಾಗೂ ಹಳ್ಳಿಹೊಳೆ ಖರೀದಿ ಕೇಂದ್ರಗಳಲ್ಲಿ ಅಡಿಕೆ ಖರೀದಿ ಆರಂಭವಾಗಿದೆ, ಹೆಚ್ಚಿನ ವಿವರಗಳಿಗೆ ಖರೀದಿ ಕೇಂದ್ರಗಳನ್ನು ಸಂಪರ್ಕಿಸಬಹುದೆಂದು ಸಂಸ್ಥೆಯ ಅಧ್ಯಕ್ಷ ಶ್ರೀಧರ.ಜಿ.ಭಿಡೆ, ಉಪಾಧ್ಯಕ್ಷ ನಿತ್ಯಾನಂದ ಮುಂಡೋಡಿ, ಕಾರ್ಯನಿರ್ವಹಣಾಧಿಕಾರಿ ಟಿ.ಎಂ.ಭಟ್ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.