ರಾಜಕೇಸರಿಯಿಂದ ಕುತ್ಲೂರು, ಸುಲ್ಕೇರಿ, ಮರೋಡಿ, ಪಿಲ್ಯ ಗ್ರಾಮದಲ್ಲಿ 20 ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆ

Advt_NewsUnder_1
Advt_NewsUnder_1
Advt_NewsUnder_1

ಪರಾಜಕೇಸರಿ ಕರ್ನಾಟಕ, ದ.ಕ ಜಿಲ್ಲೆ ಮತ್ತು ಬೆಳ್ತಂಗಡಿ ಘಟಕಗಳ ವತಿಯಿಂದ ಕುತ್ಲೂರು ಅಧ್ಯಕ್ಷ ಲೋಕೇಶ್ ಇವರ ನೇತೃತ್ವದಲ್ಲಿ ಕುತ್ಲೂರು,ಮರೋಡಿ,ಸುಲ್ಕೇರಿ,ಪಿಲ್ಯ.ಗ್ರಾಮದಲ್ಲಿ ಅರ್ಹ 20 ಕುಟುಂಬಗಳಿಗೆ ಅಗತ್ಯ ಆಹಾರ್ ಕಿಟ್ಟ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ರಾಜಕೇಸರಿ ಸಂಸ್ಥಾಪಕರ ದೀಪಕ್.ಜಿ, ರಾಜಕೇಸರಿ ತಾಲೂಕು ಅಧ್ಯಕ್ಷ ಲೋಕೇಶ್ ಕುತ್ಲೂರು,ತಾಲೂಕು ಸಂಚಾಲಕ ಪ್ರವೀಣ್.M. ಕುಲಾಲ್, ಕುತ್ಲೂರು ಸಂಚಾಲಕ ಸಂಪತ್ ಕುತ್ಲೂರು,ರವಿ ಪೂಜಾರಿ ಹಾರಡ್ಧೆ, ಶಶಿಧರ್ ಕುಲಾಲ್, ಪ್ರಸನ್ನ ಕುಮಾರ್ ಇವರುಗಳು ಉಪಸ್ಥಿತರಿದ್ದರು,

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.