170 ವಲಸೆ ಕಾರ್ಮಿಕರನ್ನು ಅವರ ಊರಿಗೆ ಸ್ಥಳಾಂತರ

ಬೆಳ್ತಂಗಡಿ: ತಾಲೂಕಿನ ಧರ್ಮಸ್ಥಳ, ಇಳಂತಿಲ, ಸುಲ್ಕೇರಿ, ನಾರಾವಿ, ಬೆಳ್ತಂಗಡಿ ಮೊದಲಾದ ಕಡೆಗಳಲ್ಲಿ ದೂರದ ಊರುಗಳಿಂದ ವಲಸೆ ಕಾರ್ಮಿಕರಾಗಿ ಬಂದು ಸಂಕಷ್ಟಕ್ಕೆ ಸಿಲುಕಿದ 170 ಕಾಮಿ೯ಕರನ್ನು ಅವರ ಊರ ಕಳುಹಿಸಲಾಯಿತು.

ಧರ್ಮಸ್ಥಳದ ಡಿಪ್ಪೋದ 13 ಕೆಎಸ್ ಆರ್ ಟಿ.ಸಿ ಬಸ್ ಗ ಳಲ್ಲಿ ಅಲ್ಲಿ ಸಿಲುಕಿಕೊಂಡವರನ್ನು ಒಟ್ಟು ಸೇರಿಸಿಕೊಂಡು ರಾತ್ರಿ ಅವರವರ ಊರಿಗೆ ತಲುಪಿಸುವ ಕಾಯ೯ ನಡೆಯಿತು. ತಾಲೂಕು ಆಡಳಿತದ ವತಿಯಿಂದ ಈ ವ್ಯವಸ್ಥೆ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.