ಲಾಯಿಲ ಅರ್ಹ ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

ಮಹಾಮಾರಿ ಕೊರಣ ವೈರಸ್ ದೇಶದ ವ್ಯಾಪ್ತಿಯೆಲ್ಲಡೆ ಪಸರಿಸಿದ ಹಿನ್ನೆಲೆಯಲ್ಲಿ ಲಾಕ್ ಡೌನ್ ಆಗಿರುವುದರಿಂದ ಲೃಾಲ ಗ್ರಾಮದ ಅರ್ಹ ಬಡ ಕುಟುಂಬಗಳಿಗೆ ಶಾಸಕರು ವಿಧಾನ ಪರಿಷತ್ ಕೆ ಹರೀಶ್ ಕುಮಾರ್ ರವರಿಂದ ನೀಡಲ್ಪಟ್ಟ ದಿನಬಳಕೆಯ ಸಾಮಗ್ರಿಗಳ ಕಿಟ್ಟನ್ನು ಬ್ಲಾಕ್ ಕಾಂಗ್ರೆಸ್ (ನಗರ) ಅಧ್ಯಕ್ಷರಾದ ಕೆ. ಶೈಲೇಶ್ ಕುಮಾರ್ ಹಾಗೂ ಬೆಳ್ತಂಗಡಿ ಯುವ ಕಾಂಗ್ರೆಸ್ ಅಧ್ಯಕ್ಷರಾದ ಅಭಿನಂದನ್ ಹರೀಶ್ ರ‌ವರು ವಿತರಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಎಸ್ಸಿ ಘಟಕ ರಾಜ್ಯ ಸಮಿತಿ ಸದಸ್ಯ ನಾಗರಾಜ್ ಎಸ್ ಲೃಾಲ. ಬ್ಲಾಕ್ ಕಾಂಗ್ರೆಸ್ ಪ.ಜತಿ ವಿಭಾಗ ಅಧ್ಯಕ್ಷರು ವಸಂತ್ ಬಿ.ಕೆ ಹಾಗೂ ಡಿಸಿಸಿ ಅಲ್ಪಸಂಖ್ಯಾತ ಘಟಕ ಅಜಯ್ ಬೆಳ್ತಂಗಡಿ, ಉದಯ್ ಕುಮಾರ್ ಲೃಾಲ, ವಿ,ಎಸ್ ಸುರೇಶ್, ಸಂಕಪ್ಪ ಗಾಂಧಿನಗರ ಸ್ಥಳೀಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.