ರೋಟರಿ ಕ್ಲಬ್‌ನಿಂದ ಮಿತ್ತಬಾಗಿಲು ವಲಯದಲ್ಲಿ 23 ಕುಟುಂಬಗಳಿಗೆ ಆಹಾರ ಸಾಮಾಗ್ರಿ ಕಿಟ್ಟ್ ವಿತರಣೆ

ಬೆಳ್ತಂಗಡಿ: ರೋಟರಿ ಕ್ಲಬ್ ಇಂಟರ್‌ನ್ಯಾಷನಲ್ ಇದರ ಬೆಳ್ತಂಗಡಿ ಘಟಕದ ವತಿಯಿಂದ ಮಿತ್ತಬಾಗಿಲು, ಕಡಿರುದ್ಯಾವರ ಮತ್ತು ಮುಂಡಾಜೆ ಗ್ರಾಮಗಳ 23 ಮಂದಿ ಅರ್ಹ ಕುಟುಂಬಗಳಿಗೆ ದಾನಿಗಳ ಸಹಕಾರದಲ್ಲಿ 23 ಸಾವಿರದ ಆಹಾರ ಸಾಮಾಗ್ರಿ ವಿತರಣೆ ಮಾಡಲಾಯಿತು.

ಮನೋಹರ ಬೆಂಗಳೂರು, ಸೂರ್ಯ ನಾರಾಯಣ ಗೋಗಟೆ ಚಿಕ್ಕಮಗಳೂರು, 20 ಕಿಟ್ಟ್‌ಗಳನ್ನು ಅನಂತ ಭಟ್ ಮಚ್ಚಿಮಲೆ, ಬಿ.ಕೆ ಧನಂಜಯ ರಾವ್ ಕಿಟ್ಟ್‌ಗಳನ್ನು ನೀಡಿ ಸಹಕರಿಸಿದರು.
ಬೆಳ್ತಂಗಡಿ ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ಬಿ.ಕೆ ಧನಂಜಯ ರಾವ್, ಮುಂಡಾಜೆ ಮಿಲ್ಕ್ ಸೊಸೈಟಿ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ ಕಿಟ್ಟ್‌ಗಳನ್ನು ವಿತರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.