ಟೆಂಪೋ-ಪಿಕ್ ಆಫ್ ಚಾಲಕರಿಗೆ ಆಹಾರ ಕಿಟ್ ವಿತರಣೆ

ಬೆಳ್ತಂಗಡಿ:  ಕೊರಾನಾ ವೈರಸ್‌ನಿಂದ ಲಾಕ್ ಡೌನ್ ಆಗಿರುವುದರಿಂದ ಸಂಕಷ್ಟಕ್ಕೆ ಸಿಲುಕಿರುವ ಟೆಂಪೊ,ಪಿಕ್ ಅಪ್ ಚಾಲಕರಿಗೆ  ವಿಧಾನ ಪರಿಷತ್  ಸದಸ್ಶ ಹರೀಶ್ ಕುಮಾರ್ ರವರು ಬೆಳ್ತಂಗಡಿ ಸಂತೆಕಟ್ಟೆ ಟೆಂಪೊ ನಿಲ್ದಾಣ ಬಳಿ ಮನೆಗೆ ಬೇಕಾದ ಅಗತ್ಯ ದಿನಸಿ ಸಾಮಾಗ್ರಿಗಳ ವಿತರಿಸಿದರು.  ಈ ಸಂದರ್ಭದಲ್ಲಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ (ನಗರ) ಅದ್ಯಕ್ಷರು ಶೈಲೇಶ್ ಕುಮಾರ್, ಯುತ್ ಕಾಂಗ್ರೆಸ್ ಅದ್ಯಕ್ಷ ಅಭಿನಂದನ್ ಹರೀಶ್, ಕೆ.ಪಿ.ಸಿ.ಸಿ ಎಸ್ಸಿ ಘಟಕ ನಾಗರಾಜ್ ಎಸ್ ಲೃಾಲ, ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟಕ ಅಧ್ಯಕ್ಷ ಬಿ.ಕೆ ವಸಂತ್, ನಗರ ಪಂಚಾಯತ್ ಸದಸ್ಯ ಡಿ ಜಗದೀಶ್,ಮೆಹಬೂಬ್,ಶಂಕರ್ ಹೆಗ್ಡೆ ಕುತ್ಯಾರು,ಸತೀಶ್ ನಾಯ್ಕ ರೆಂಕೆದಗುತ್ತು,ಲಕ್ಷಣ ಪೂಜಾರಿ, ಸತೀಶ್ ನಾಯ್ಕ ದೊಡ್ಡ ಮನೆ ಹಾಗು ಸ್ಥಳೀಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.