ವೇಣೂರು ಯುವ ಸೇವಾ ಸಂಘಮದಿಂದ 150 ಕುಟುಂಬಗಳಿಗೆ ಅಕ್ಕಿ ವಿತರಣೆ

ಯುವ ಸೇವಾ ಸಂಗಮ ವೇಣೂರು ಇದರ ವತಿಯಿಂದ ಮೂಡುಕೋಡಿ ಗ್ರಾಮದ ಯುವ ಸೇವಾ ಸಂಗಮದ ಸದಸ್ಯರುಗಳಾದ ವಿಶ್ವನಾಥ್ ಶೆಟ್ಟಿ ಆಲ್ವಿನ್ ಫರ್ನಾಂಡಿಸ್ ಹಾಗೂ ಲಕ್ಷ್ಮಣ್ ಪೂಜಾರಿ ಹಾಗೂ ಮಾಣಿಕ್ಯರಾಜ್ ಅವರ ನೇತೃತ್ವದಲ್ಲಿ ಸುಮಾರು 150 ಬಡ ಕುಟುಂಬಗಳಿಗೆ ದಾನಿಗಳ ಸಹಕಾರದೊಂದಿಗೆ ಅಕ್ಕಿಯನ್ನು ಮನೆ ಮನೆಗೆ ವಿತರಿಸಲಾಯಿತು ಈ ಸಂದರ್ಭದಲ್ಲಿ ವೇಣೂರು ಪೊಲೀಸ್ ಠಾಣೆಯ ಎಸ್ .ಐ ಯವರಾದ ಲೋಲಾಕ್ಷ ಅವರು ಗ್ರಾಪಂ ಅಧ್ಯಕ್ಷರಾದ ಮೋಹಿನಿ ಶೆಟ್ಟಿ ತಾಲ್ಲೂಕು ಪಂಚಾಯಿತಿ ಸದಸ್ಯರು ಹಾಗೂ ಯುವ ಸೇವಾ ಸಂಗಮದ ಅಧ್ಯಕ್ಷರಾಗಿರುವ ವಿಜಯಗೌಡ ಕಾರ್ಯದರ್ಶಿಯಾದ ಪ್ರಶಾಂತ್ ಹೆಗ್ಡೆ ಹಾಗೂ ಸದಸ್ಯರು ಹಿರಿಯರಾಗಿರುವ ದೇಜಪ್ಪ ಪೂಜಾರಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.