ಬೆಳ್ತಂಗಡಿ ಗೃಹ ರಕ್ಷಕರಿಗೆ ಕಿಟ್ ವಿತರಣೆ

ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗೃಹರಕ್ಷಕರಿಗೆ ಉಜಿರೆಯ ಉದ್ಯಮಿ ನಾವೂರು ನಿವಾಸಿ ನಿತ್ಯಾನಂದ ರವರು ಅಗತ್ಯ ವಸ್ತುಗಳನ್ನೊಳಗೊಂಡ ಕಿಟ್ ನ್ನು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ನಂದಕುಮಾರ್ ಎಂಎಂ ರವರ ಸಮಕ್ಷಮ ಹಸ್ತಾಂತರಿಸಿದರು.

ಕನಿಷ್ಟ ವೇತನಕ್ಕೆ ಪೊಲೀಸರ ಜೊತೆ ಕರ್ತವ್ಯ ನಿರ್ವಹಿಸುತ್ತಿರುವ ಮತ್ತು ಕೋವಿಡ್ 19 ಕೊರೋನ ವೈರಸ್ ತಡೆಗಟ್ಟುವ ಸರಕಾರದ ಆದೇಶದಂತೆ ದುಡಿಯುತ್ತಿರುವ ಗೃಹರಕ್ಷಕರಿಗೆ ಕಿಟ್ ವಿತರಿಸಿ ಸಹಕರಿಸಿರುವುದು ತುಂಬಾ ಉಪಯುಕ್ತವಾಗಿದೆ…

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.