ಛಾಯಾಗ್ರಾಹಕರಿಗೆ ಆಹಾರ ಕಿಟ್ ವಿತರಣೆ

ಬೆಳ್ತಂಗಡಿ : ದೇಶಾದ್ಯಂತ ಹಬ್ಬಿದ ಮಾರಕ ರೋಗ ಕೊರೊನಾ ಹಿನ್ನೆಲೆ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಒಳಗಾದ ಬೆಳ್ತಂಗಡಿ ತಾಲೂಕು ಛಾಯಾಗ್ರಾಹಕ ಸಂಘದ ತೀವ್ರ ಬಡತನದಲ್ಲಿದ್ದ 38 ಸದಸ್ಯರಿಗೆ ಶಾಸಕ ಹರೀಶ್ ಪೂಂಜಾ ರವರು ವೈಯುಕ್ತಿಕವಾಗಿ ಎ೨೦ ರಂದು ಗುರುವಾಯನಕೆರೆ ಛಾಯಭವನದಲ್ಲಿ ಆಹಾರ ಕಿಟ್ ಮತ್ತು ಶಾಸಕರು 2 ಸದಸ್ಯರಿಗೆ ತಲಾ 5000 ಸಾವಿರ ಹಾಗೂ ಸಂಘದ ವತಿಯಿಂದ ನೀಡಿದ ತಲಾ 5000  ಧನ ಸಹಾಯ ವಿತರಿಸಿದರು ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸುರೇಶ್ ಬಿ ಕೌಡಂಗೆ, ಸ್ಥಾಪಕಾಧ್ಯಕ್ಷ ಪಾಲಾಕ್ಷ ಪಿ ಸುವರ್ಣ, ಗೌರವಾಧ್ಯಕ್ಷ ಎನ್ ಎ ಗೋಪಾಲ್ ಅಳದಂಗಡಿ, ಪ್ರಧಾನ ಕಾರ್ಯದರ್ಶಿ ಗಂಗಾಧರ ಉಜಿರೆ, ಕೋಶಾಧಿಕಾರಿ ಪ್ರಭಾಕರ ಕಕ್ಕಿಂಜೆ ಹಾಗೂ ಗೌರವ ಸಲಹೆಗಾರರು ಪಧಾದಿಕಾರಿಗಳು ಸರ್ವಸದಸ್ಯರು ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.