ಅಂಡಿಂಜೆ 224 ಕುಟುಂಬಗಳಿಗೆ ಆಹಾರ ಕಿಟ್ಟ್ ವಿತರಣೆ

ಅಂಡಿಂಜೆ:ಕೋವಿಡ್-19 ಪರಿಹಾರಾರ್ಥವಾಗಿ ಅಂಡಿಂಜೆ ಪಂಚಾಯತ್ ವ್ಯಾಪ್ತಿ ಯ ಕೊಕ್ರಾಡಿ ಗ್ರಾಮದಲ್ಲಿ ಸುಮಾರು 224 ಮನೆಗಳಿಗೆ 1,34,000 ರೂಪಾಯಿಯ ಆಹಾರದ ಕಿಟ್ಟ್ ಗಳನ್ನು ವಿತರಿಸಲಾಯಿತು.

ಕಿಟ್ಟ್ ನಲ್ಲಿ 10ಕೆಜಿ ಅಕ್ಕಿ, ಸಕ್ಕರೆ, ಚಾಹುಡಿ, ಮೆಣಸು, ಉಪ್ಪು, ನೀರುಳ್ಳಿ ಒಳಗೊಂಡಿರುತ್ತದೆ.

ಕೊಕ್ರಾಡಿಯ ದಾನಿಗಳಾದ ಡಾ| ವಿಷ್ಣು ಕುಮಾರ್ ಹೆಗ್ಡೆ ಕ್ಷೇಮ ಕ್ಲಿನಿಕ್ , ಸುದೀಶ್ಚಂದ್ರ ಹೆಗ್ಡೆ ಉದ್ಯಮಿ ಸೌದಿ, ದೇವೇಂದ್ರ ಹೆಗ್ಡೆ ಕೊಕ್ರಾಡಿ ಸದಸ್ಯರು ದ.ಕ ಜಿಲ್ಲಾ ಧಾರ್ಮಿಕ ಪರಿಷತ್ ಕರ್ನಾಟಕ ಸರಕಾರ ,ಜಗದೀಶ್ ಹೆಗ್ಡೆ ಗ್ರಾಮ ಪಂಚಾಯಿತಿ ಸದಸ್ಯ ಕೊಕ್ರಾಡಿ,ಶ್ರಿ ಚಂದ್ರಕಾಂತ್ ಉಮನಬೆಟ್ಟು ಕೊಕ್ರಾಡಿ ,ಗೌತಮ ಕೊಕ್ರಾಡಿ , ಪ್ರಮೋದ್ ಆಚಾರ್ಯ ಕೊಕ್ರಾಡಿ , ಪ್ರೀತಮ್ ಕುಲಾಲ್ ಬಿಜೆಪಿ ಗ್ರಾಮ ಸಮಿತಿ ಕಾರ್ಯದರ್ಶಿ ಕೊಕ್ರಾಡಿ , ಸುರೇಂದ್ರ ಕೋಟ್ಯಾನ್ ಅಧ್ಯಕ್ಷರು ಬಿಜೆಪಿ ಗ್ರಾಮಸಮಿತಿ ಕೊಕ್ರಾಡಿ , ಪ್ರದೀಪ್ ಶೆಟ್ಟಿ ಶ್ರೀದೇವಿ ಕೊಕ್ರಾಡಿ , ನೀಲಕಂಠ ಪ್ರಸಾದ್ ನವದುರ್ಗ ಜ್ಯೂವೆಲ್ ಆರ್ಟ್ಸ್ ಕೊಕ್ರಾಡಿ,ಲೋಕಯ್ಯ ಪೂಜಾರಿ ಕೊಕ್ರಾಡಿ, ಕೃಷ್ಣ ಕೊಕ್ರಾಡಿ ,ಆಹಾರದ ಕಿಟ್ಟ್ ಗಳನ್ನು ಮನೆ ಮನೆಗೆ ತಲುಪಿಸಲು ವಾಹನದ ವ್ಯವಸ್ಥೆಯನ್ನು ಮಾಡಿಕೊಟ್ಟ ಬಿಜೆಪಿ ಕಾರ್ಯಕರ್ತ ಸುಜ್ಞಾನ್ ಜೈನ್ ಕೊಕ್ರಾಡಿ ಮತ್ತು ಬಿಜೆಪಿ ಕಾರ್ಯಕರ್ತರ ಸಹಕಾರದಿಂದ ಏ. 17 ಮತ್ತು 18 ರಂದು ಮನೆ ಮನೆಗೆ ತೆರಳಿ ವಿತರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.