ನಾವೂರು: 100 ಬಡಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

ನಾವೂರು : ಇಲ್ಲಿಯ ಮರಿಯಾಂಬಿಕಾ ಚಚ್ ೯ ಬೆದ್ರಬೆಟ್ಟು ಮತ್ತು ಬಾಲಯೇಸು ನಾವೂರು ಇದರ ವತಿಯಿಂದ 100 ಬಡಕುಟುಂಬಗಳಿಗೆ ದಿನ ಬಳಕೆಯ ಆಹಾರ ಕಿಟ್ ಗಳನ್ನು ವಿತರಿಸಲಾಯಿತು. ಚಚ್೯ನ ಧಮ೯ಗುರುಗಳಾದ ಫಾ। ಜಿಜೋ ಇವರ ನೇತೃತ್ವದಲ್ಲಿ ಈ ಕಾಯ೯ಕ್ರಮವನ್ನು ಹಮ್ಮಿಕೊಳ್ಳಲಾಯಿತು. ಧಮ೯ಭಗೀನಿಯರು ಹಾಗೂ ಇತರರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.