290 ಆಟೋ ಚಾಲಕರಿಗೆ ಆಹಾರ ಕಿಟ್ ಹಾಗೂ ಮಾಸ್ಕ್

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ :  ಮಹಾಮಾರಿ ಕೊರೋನಾ ವೈರಸ್ ಆಕ್ರಮಣದಿಂದ ಸಂಕಷ್ಟದಲ್ಲಿ ಸಿಲುಕಿರುವ ಆಟೋ  ಚಾಲಕರಿಗೆ ದಿನ ಬಳಕೆಯ ಸಾಮಗ್ರಿ ಕಿಟ್ ಹಾಗೂ  ಮಾಸ್ಕ್ ಗಳನ್ನು ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ ಅವರು ಬೆಳ್ತಂಗಡಿ,  ಉಜಿರೆ, ಸಂತೆಕಟ್ಟೆ ಆ ಟೋ ರಿಕ್ಷಾ ನಿಲ್ದಾಣ, ಚರ್ಚ್ ರಸ್ತೆ, ಗುರುವಾಯನ ಕೆರೆ ಬೆಳ್ತಂಗಡಿಯ  290 ಆಟೋರಿಕ್ಷಾ ಚಾಲಕರಿಗೆ ಸಾಮಾಜಿಕ ಅಂತರದಲ್ಲಿ ದಿನಬಳಕೆಯ ಸಾಮಗ್ರಿ ಕಿಟ್  ಹಾಗೂ ಮಾಸ್ಕ್ ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ (ನಗರ) ಅಧ್ಯಕ್ಷ ಶೈಲೇಶ್ ಕುಮಾರ್ ಕೆ ಯುವ ಕಾಂಗ್ರೆಸ್ ಅಧ್ಯಕ್ಷ  ಅಭಿನಂದನ್ ಹರೀಶ್ ಕುಮಾರ್,  ನಗರ ಪಂಚಾಯತ್ ಸದಸ್ಯ ಜಗದೀಶ್, ಕೆಪಿಸಿಸಿ ಎಸ್ಸಿ ಘಟಕ ನಾಗರಾಜ್ ಎಸ್ ಲೃಾಲ, ಪರಿಶಿಷ್ಟ ಜಾತಿ ಪಟಕ ಅಧ್ಯಕ್ಷ  ಬಿಕೆ ವಸಂತ್, ಡಿಸಿಸಿ ಸದಸ್ಯ ಪ್ರಭಾಕರ್ ಶಾಂತಿ ಕೊಡಿ ಹಾಗೂ  ಸ್ಳಳಿಯರು ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.