ಸುಲ್ಕೇರಿ: ನೀರಿನ ಸಮಸ್ಯೆ ನೀಗಿಸಿದ ಶಾಸಕ ಹರೀಶ್ ಪೂಂಜ

ಸುಲ್ಕೇರಿ: ಸುಲ್ಕೇರಿ ಗ್ರಾಮದಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು ಗ್ರಾ.ಪಂ ಅಧ್ಯಕ್ಷರು ಹಾಗೂ ಸರ್ವ ಸದಸ್ಯರ ಮನವಿ ಮೇರೆಗೆ ಕೇವಲ 2 ದಿನದಲ್ಲಿ ಸುಲ್ಕೇರಿ ಗ್ರಾಮದ ಶಾಲಾ ಬಳಿ ಶಾಸಕರ ಮುಂದಾಳತ್ವದಲ್ಲಿ ಟಾಸ್ಕಪೋರ್ಸ್ ನಿಧಿಯಿಂದ ಕೊಳವೆಬಾವಿ ಕೊರೆಸಲಾಗಿದ್ದು ಸಾಕಾಗುವಷ್ಟು ನೀರು ಸಿಕ್ಕಿರುತ್ತದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.