ಬೈರ ಪ್ರೀಮಿಯರ್ ಲೀಗ್‍ನ ಸದಸ್ಯರಿಂದ ಆಹಾರ ಸಾಮಾಗ್ರಿ ವಿತರಣೆ

ಲಾಯಿಲ ಗ್ರಾಮದ ಬೈರ ಪ್ರೀಮಿಯರ್ ಲೀಗ್ ವತಿಯಿಂದ ಅಂಬೇಡ್ಕರ್ ನಗರದಲ್ಲಿನ ಬಡ ಕುಟುಂಬಕ್ಕೆ ಬೇಕಾದ ಅಗತ್ಯ ದಿನಸಿ ಸಾಮಾಗ್ರಿಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಬೈರ ಪ್ರೀಮಿಯರ್ ಲೀಗ್‍ನ ಸದಸ್ಯರಾದ ಧನಂಜಯ.ವಿ,ಮಿಥುನ್ ಕುಮಾರ್, ಚಂದ್ರಶೇಖರ್, ಶಶಿಧರ, ಯಾದವ ಪುತ್ರಬೈಲು, ರಾಜಾ ಪಂಜಾಜೆ, ಯಶೋಧರ, ಸಂತೋಷ್ ಕಾರ್ಕಳ, ಶರತ್ ಅಂಬೇಡ್ಕರ್ ನಗರ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.