ಬಳಂಜ: ಪೇಟೆಗಳಲ್ಲಿ ಸ್ಯಾನಿಟೈಸರ್ ಸಿಂಪಡಣೆ

Advt_NewsUnder_1
Advt_NewsUnder_1
Advt_NewsUnder_1
  1.  ಬಳಂಜ: ಪೇಟೆಗಳಲ್ಲಿ ಸ್ಯಾನಿಟೈಸರ್ ಸಿಂಪಡಣೆ
    ಬಳಂಜ: ಹಿಂದೂ ಯುವಶಕ್ತಿ ಆಲಡ್ಕ ಗ್ರೂಪ್ ಇವರ ನೇತೃತ್ವದಲ್ಲಿ, ಜನಸ್ನೇಹಿ ಪೊಲೀಸ್ ವಾಟ್ಸಾಪ್ ಗ್ರೂಪ್ ಅರುವ ಇವರ ಸಹಕಾರದೊಂದಿಗೆ ಬಳಂಜ, ಕಾಪಿನಡ್ಕದ ಪೇಟೆಗಳಿಗೆ ಸ್ಯಾನಿಟೈಸರ್‌ನ್ನು ಎ.೧೬ರಂದು ಸಿಂಪಡಿಸಲಾಯಿತು.
    ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ದೇವಕಿ, ಪಿಡಿ.ಒ ಸುಧಾಮಣಿ, ಕಾರ್ಯದರ್ಶಿ ಪ್ರಿಯಾ.ಡಿ ಹೆಗ್ಡೆ, ಹಿಂದೂ ಯುವಶಕ್ತಿ ಆಲಡ್ಕ ಗ್ರೂಪಿನ ಪದಾಧಿಕಾರಿಗಳು, ಪಂಚಾಯತ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.