ಗುರಿಪಳ್ಳ ಪ್ರದೇಶದಲ್ಲಿ 325 ಬಡಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

Advt_NewsUnder_1
Advt_NewsUnder_1
Advt_NewsUnder_1

ಗುರಿಪಳ್ಳ: ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ ಅವರು ಬರಾಯ ಕನ್ಯಾಡಿ ಶಾಲೆಯಲ್ಲಿ ಹಾಗೂ ಎನೀರುಪಲ್ಕೆಯಲ್ಲಿ ಒಟ್ಟು 325 ಬಡ ಕುಟುಂಬಗಳಿಗೆ ದಿನ ಬಳಕೆಯ ಆಹಾರ ಸಾಮಗ್ರಿ ಕಿಟ್ಟುಗಳನ್ನು ತಮ್ಮ ವೈಯಕ್ತಿಕ ನೆಲೆಯಲ್ಲಿ ವಿತರಿಸಿದರು. 

ಈ ಸಂದರ್ಭದಲ್ಲಿ ಶೈಲೇಶ್ ಕುಮಾರ್ ಕೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು (ನಗರ), ಅಭಿನಂದನ್ ಹರೀಶ್ ಬೆಳ್ತಂಗಡಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರು, ನಾಗರಾಜ ಎಸ್ ಲಾೈಲ ಕೆಪಿಸಿಸಿ ಎಸ್ಸಿ ಘಟಕ ಸದಸ್ಯ, ಮುನಿರಾಜ್ ಅಜ್ರಿ ಅಧ್ಯಕ್ಷರು ಸಿಎ ಬ್ಯಾಂಕ್ ಬೆಳ್ತಂಗಡಿ, ರಾಜಶೇಖರ್ ಅಜ್ರಿ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು (ನಗರ) ಪ್ರವೀಣ್ ವಿ.ಜಿ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು ನಡ ಗ್ರಾಮ ಪಂಚಾಯತ್, ವಿಠ್ಠಲ ಶೆಟ್ಟಿ ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯತ್ ನಡ, ಶಾಂಭ, ರೇಖಾ ಗ್ರಾಮ ಪಂಚಾಯತ್ ಸದಸ್ಯರು, ಸೌಮ್ಯ ಆರೋಗ್ಯ ಸಹಾಯಕಿ ನಡ, ಹೇಮಲತಾ ಆಶಾಕಾರ್ಯಕರ್ತೆ ನಡ, ನಾಣ್ಯಪ್ಪ ಪೂಜಾರಿ ಗೋಳಿತೊಟ್ಟು, ನವೀನ್ ಶೆಟ್ಟಿ ನೇರಲ್ಧ ಪಲ್ಕೆ, ರಮೇಶ್ ಗುರುನಾರಾಯಣ ಸೇವಾ ಸಂಘ ನಡ ಗ್ರಾಮ ಸಮಿತಿ, ಸುಂದರ ಪೂಜಾರಿ ಗುರಿಪಳ್ಳ, ಯಶೋಧರ ಗೌಡ ಗುರಿಪಳ್ಳ ಹಾಗು ಗ್ರಾಮಸ್ಥರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.