ಮೂಡುಕೋಡಿ 4 ನೇ ಹ೦ತದಲ್ಲಿ 170 ಕುಟುಂಬಗಳಿಗೆ ಪಡಿತರ ವಿತರಣೆ

ಲಾಕ್‌ ಡೌನ್ ಹಿನ್ನೆಲೆಯಲ್ಲಿ ಮೂಡುಕೋಡಿ ಗ್ರಾಮಸ್ಥರಿಗೆ ಸ೦ಚಾರಿ ವಾಹನದಲ್ಲಿ ತಿ೦ಗಳಿಗೆ 2 ಭಾರಿ ವಿತರಿಸುತಿದ್ದ ರೇಶನ್ ಗ್ರಾಮಸ್ಥ ಅನೂಪ್ ಜೆ ಪಾಯಸ್ ಮನವಿಯ೦ತೆ 5 ಭಾರಿ ವಿತರಿಸಲು ಕ್ರಮ ಕೈಗೊ೦ಡಿದ್ದು 4 ನೇ ಹ೦ತವಾಗಿ 170 ಕುಟುಂಬಗಳಿಗೆ ವ್ಯವಸ್ಥಿತವಾಗಿ ಪಡಿತರ ವಿತರಿಸಲಾಯಿತು.

ಈ ವೇಳೆ ಗ್ರಾಮ ಪ೦ಚಾಯತ್ ಸದಸ್ಯ ರಾಜೇಶ್ ಪೂಜಾರಿ ಗ್ರಾಮ ನೈಮ೯ಲ್ಯ ಸಮಿತಿಯ ಸದಸ್ಯ ಅನೂಪ್ ಜೆ ಪಾಯಸ್ ಪೋಲಿಸ್ ಸಿಬ್ಬಂದಿಗಳಾದ ಎ ಎಸ್‌ ಐ ಸುಭಾಷ್ ಶೆಣೈ ಮತ್ತು ದೇವರಾಜ್ ಆಹಾರ ಇಲಾಖೆಯ ಚ೦ದ್ರಹಾಸ್ ಶಿವರಾಮ್ ಗ್ರಾಮಸ್ಥರಾದ ಹನೀಫ್ ಬೆದ್ರಡ್ಡ ಎಡ್ವರ್ಡ್ ರೇಗೋ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.