ನೆಲ್ಲಿಗುಡ್ಡೆ 35 ಮನೆಗಳಿಗೆ ಕಿಟ್ ವಿತರಣೆ


ಕೊರೋನಾ ಲಾಕ್ ಡೌನ್ ಸಮಸ್ಯೆಯಿಂದ ತೊಂದರೆಗೊಳಗಾದ ನೆಲ್ಲಿಗುಡ್ಡೆ ಬಸವನಬೈಲು ನೆಲ್ಲಿಗುಡ್ಡೆ ಮನೆಗಳಿಗೆ ಸಂಗಬೆಟ್ಟು ಬಿಜೆಪಿ ಶಕ್ತಿಕೇಂದ್ರದ ಪ್ರದಾನ ಕಾರ್ಯದರ್ಶಿ ಹಾಗು ಈ ವಾರ್ಡಿನ ಗ್ರಾಮ ಪಂಚಾಯತ್ ಸದಸ್ಯರಾದ ಸಂಜೀವ ಪೂಜಾರಿ ಪಿಲಿಂಗಾಲು ಮತ್ತು ರಾಜಕೇಸರಿ ನೆಲ್ಲಿಗುಡ್ಡೆ ಬಸವನಬೈಲು, ಶ್ರೀ ದುರ್ಗಾ ಗೆಳೆಯರ ಬಳಗ ದಂಡೆಗೋಳಿ ಹಾಗು ಬಿಜೆಪಿ ಕಾರ್ಯಕರ್ತರ ಸಹಕಾರದಿಂದ ತಲಾ 10kg ಯಂತೆ 35 ಮನೆಗಳಿಗೆ ಅಕ್ಕಿಯನ್ನು ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಎರಡು ಸಂಘಟನೆಯ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಬಿಜೆಪಿ ಬೂತ್ ಕಾರ್ಯದರ್ಶಿ ಶೇಖರ್ ಕುಲಾಲ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.