MLC ಹರೀಶ್ ಕುಮಾರ್ ರಿಂದ ಲಾಯಿಲದಲ್ಲಿ ಅರ್ಹ ಕುಟುಂಬಗಳಿಗೆ ಆಹಾರ ದ ಕಿಟ್ಟ್ ವಿತರಣೆ

ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮದ ಅಂಬೇಡ್ಕರ್ ನಗರ ಎಂಬಲ್ಲಿ ವಿಧಾನ ಪರಿಷತ್ ಶಾಸಕ ಕೆ ಹರೀಶ್ ಕುಮಾರ್ ಇವರಿಂದ ಕೊರಾನಾ ಲಾಕ್ ಡೌನ್ ಇರುವುದರಿಂದ ಬಡ ಜನರಿಗೆ ಮನೆಗೆ ಬೇಕಾದ ಅಗತ್ಯ ಸಾಮಗ್ರಿಗಳ ಕಿಟ್ಟನ್ನು ಬೆಳ್ತಂಗಡಿ ತಾಲೂಕು ಯುವ ಕಾಂಗ್ರೆಸ್ ನ ಅಧ್ಯಕ್ಷ ಅಭಿನಂದನ್ ಹರೀಶ್ ಅವರು ವಿತರಿಸಿದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಎಸ್ಸಿ ಘಟಕ ಸದಸ್ಯ ನಾಗರಾಜ ಎಸ್ ಲಾಯಿಲ ಹಸನಬ್ಬ ಕಕ್ಕೇನಾ, ಬ್ಲಾಕ್ ಕಾಂಗ್ರೆಸ್ ಸಮಿತಿ ಸದಸ್ಯ ಮಹಮ್ಮದಾಲಿ ಕಕ್ಕೇನಾ, ಚೇತನ್ ಶಿವಾಜಿ ನಗರ ಕಕ್ಕೇನಾ, ಮುಕ್ತರ್,ಅದಂ ಅಂಬೇಡ್ಕರ್ ನಗರ, ಶ್ರೀನಿವಾಸ್ ಅಂಬೇಡ್ಕರ್ ನಗರ ಹಾಗು ಸ್ಥಳೀಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.