ಆತಂಕ ಮತ್ತು ನಿರ್ಲಕ್ಷ ಬೇಡ

Advt_NewsUnder_1
Advt_NewsUnder_1
Advt_NewsUnder_1

ಜಗತ್ತು ಕೊರೋನ ಎಂಬ ಮಹಾಮಾರಿ ವೈರಸ್ ನಿಂದ ಕಂಗಾಲಾಗಿದ್ದು, ಸರ್ಕಾರವೂ ಜನಜಾಗೃತಿಗಾಗಿ ಲಾಕ್ ಡೌನ್ ಆದೇಶ ಹೊರಡಿಸಿದೆ, ಇದರಿಂದ ಜನಜೀವನವು ಅಸ್ತವ್ಯಸ್ತವಾಗಿದ್ದು ಅಷ್ಟೇ ಸತ್ಯ…

ಆದರೆ, ನಾವುಗಳು ಮನೆಯಲ್ಲಿಯೇ ಇರುವುದರಿಂದ ವೈರಸ್ ಇನ್ನಷ್ಟು ಹರಡುವುದನ್ನು ಕಡಿಮೆಗೊಳಿಸಬಹುದು. ಜನರು ಹೆಚ್ಚಾಗಿ ಸೇರುವ ಸ್ಥಳಗಳು, ತುಂಬಿರುವ ವಾಹನಗಳು, ಮಾರ್ಕೆಟ್ ಗಳು ಇಂತಹ ಸ್ಥಳಗಳಿಂದ ಕೊರೋನ ಎನ್ನುವ ಮಹಾಮಾರಿ ಹೆಚ್ಚಾಗಿ ಹರಡುವ ಸಾಧ್ಯತೆ ಇದೆ. ಆರೋಗ್ಯ ಇದ್ದರೆ ಯಾವಾಗ ಬೇಕಾದರೂ ಎಲ್ಲಿ ಬೇಕಾದರೂ ತಿರುಗಾಡಬಹುದು, ಮೊದಲು ಅದರ ಸುರಕ್ಷತೆಯನ್ನು ಕಾಪಾಡಿಕೊಳ್ಳೋಣ. ಸುಮ್ಮನೆ ಗಾಬರಿಯಾಗಿ ಪ್ರಯೋಜನವಿಲ್ಲ, ಸರ್ಕಾರದ ನೀತಿ ನಿಯಮವನ್ನು ಪಾಲಿಸೋಣ, ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ನೀಡಿದರೆ ಅದನ್ನು ಕ್ರಮಬಧ್ದವಾಗಿ ಪಾಲಿಸುವುದು ನಮ್ಮ ಕರ್ತವ್ಯ.. ಹಾಗಾಗಿ ನಿರ್ಲಕ್ಷಿಸದಿರೋಣ.

✍ಸಿದ್ದೀಕ್ ಜಾರಿಗೆಬೈಲು
ಅಧ್ಯಕ್ಷರು, ಎಸ್ಸೆಸ್ಸೆಫ್ ಜಾರಿಗೆಬೈಲು ಶಾಖೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.