ಅಡಿಕೆ, ಕೊಕ್ಕೋ, ರಬ್ಬರ್, ಗೇರುಬೀಜ ಮಾರಾಟಕ್ಕೆ ವ್ಯವಸ್ಥೆ ಮಾಡುವಂತೆ ಕಾಂಗ್ರೆಸ್ ಪಕ್ಷದಿಂದ ಸರಕಾರಕ್ಕೆ ಮನವಿ

Advt_NewsUnder_1
Advt_NewsUnder_1
Advt_NewsUnder_1

ಕೃಷಿಯುತ್ಪನ್ನಗಳಾದ ಅಡಿಕೆ, ಕೊಕ್ಕೋ‌, ಗೇರುಬೀಜ ಮತ್ತು ರಬ್ಬರ್ ಬೆಳೆಗಳನ್ನು ಮಾರಾಟ‌ಮಾಡಲು ಸಾಧ್ಯವಾಗದೆ ರೈತಾಪಿ‌ಜನರಿಗೆ ಸಂಕಷ್ಟವಾಗಿದೆ.‌ ಈ ಬಗ್ಗೆ ತುರ್ತು ಅಗತ್ಯ ಕ್ರಮ ಆಗಬೇಕಾಗಿದೆ ಎಂದು ಆಗ್ರಹಿಸಿ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಬೆಳ್ತಂಗಡಿ ತಹಶಿಲ್ದಾರರ ಮೂಲಕ‌ ಸರಕಾರಕ್ಕೆ ಮನವಿ ನೀಡಲಾಯಿತು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ, ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್, ಮಾಜಿ ಮುಖ್ಯ ಸಚೇತಕ ವಸಂತ ಬಂಗೇರ, ಉಭಯ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷರುಗಳಾದ ನಗರ ಬ್ಲಾಕ್ ನ ಶೈಲೇಶ್ ಕುಮಾರ್ ಕೊರ್ತೋಡಿ, ಗ್ರಾಮೀಣ ಬ್ಲಾಕ್ ನ ರಂಜನ್ ಜಿ ಗೌಡ, ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ಪ್ರಮುಖರಾದ ಚಂದು ಎಲ್, ವಸಂತ ಬಿ.ಕೆ, ಅಬ್ದುಲ್ ರಹಿಮಾನ್ ಪಡ್ಪು, ಡಿ.‌ಜಗದೀಶ್ ಬೆಳ್ತಂಗಡಿ, ಅನಿಲ್‌ ಪೈ‌ ಮೊದಲಾದವರು ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.