ಮಡಂತ್ಯಾರಿನಲ್ಲಿ ಸೇನಿಟೈಶೇಶನ್: ಸ್ವಚ್ಛತಾ ಕಾರ್ಯಕ್ರಮ

ಮಡಂತ್ಯಾರು: ಇಲ್ಲಿನ ಪಟ್ಟಣದಲ್ಲಿ ಸೇಕ್ರೆಡ್ ಹಾರ್ಟ್ ಚರ್ಚ್ ಮಡಂತ್ಯಾರು, ಗ್ರಾಮ ಪಂಚಾಯತ್ ಮಡಂತ್ಯಾರು, ವರ್ತಕರ ಸಂಘ ಮಡಂತ್ಯಾರು, ಐಸಿವೈಎಮ್ ಸಂಘಟನೆ, ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್ ಮಡಂತ್ಯಾರು ಘಟಕ ಇವುಗಳ ಸಹಯೋಗದೊಂದಿಗೆ ಆಸಕ್ತರ ಭಾಗವಹಿಸುವಿಕೆಯೊಂದಿಗೆ ಏ. 5 ರಂದು ಮಡಂತ್ಯಾರು ಪ್ರದೇಶದಲ್ಲಿ ಸೇನಿಟೇಶೇಶನ್ ಮತ್ತು ಸ್ಚಚ್ಛತಾ ಕಾರ್ಯವನ್ನು ನಡೆಸಲಾಯಿತು.


ಮಡಂತ್ಯಾರು ಚರ್ಚ್‌ನ ಪ್ರಧಾನ ಧರ್ಮಗುರು ರೆ. ಫಾ. ಬೇಸಿಲ್ ವಾಸ್, ಮಡಂತ್ಯಾರು ಗ್ರಾ.ಪಂ ಅಧ್ಯಕ್ಷ ಗೋಪಾಲಕೃಷ್ಣ, ಪಿಡಿಒ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಿಂದ ಮುಖ್ಯಸ್ಥರು ಮತ್ತು ಪದಾಧಿಕಾರಿಗಳು ಭಾಗಿಯಾಗಿದ್ದರು. ಎಲ್ಲರೂ ಸಾಮಾಜಿಕ ಅಂತವನ್ನು ಕಾಯ್ದುಕೊಂಡು, ಅಗತ್ಯ ರಕ್ಷಣಾ ಪರಿಕರಗಳನ್ನೂ ಬಳಸಿಕೊಂಡು ನಿಯಮಬದ್ಧವಾಗಿ ಈ ಸಾಮಾಜಿಕ ಕಾರ್ಯದಲ್ಲಿ ಭಾಗಿಯಾದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.