ಬಳಂಜ ಅಶ್ವಿನಿ ಸ್ಟೋರ್ಸ್ ಮಾಲಕರಿಂದ 17 ಕುಟುಂಬಕ್ಕೆ ಆಹಾರ ವಸ್ತು ದಾನ

Advt_NewsUnder_1
Advt_NewsUnder_1
Advt_NewsUnder_1

ಕೊರೊನಾ ಲಾಕ್ ಡೌನ್ ನಿಂದ ಸಮಸ್ಯೆ ಎದುರಿಸುತ್ತಿರುವ ಅರ್ಹ17 ಕುಟುಂಬಗಳಿಗೆ             ತಲಾ ೧೦ ಕೆ.ಜಿ ಅಕ್ಕಿಯನ್ನು  ಬಳಂಜದ ಬೋಂಟ್ರೊಟ್ಟು ಅನುಗ್ರಹ ನಿವಾಸಿ, ಸುದ್ದಿ ವಿತರಕ, ಅಶ್ವಿನ್ ಸ್ಟೋರ್  ಕೃಷ್ಣಪ್ಪ ಪೂಜಾರಿ ಮತ್ತು ‌ ಫ್ಯಾಮಿಲಿ ಅವರು  ಅಕ್ಕಿ, ಸಕ್ಕರೆ, ಚಾಹುಡಿ ಮೊದಲಾದ ವಸ್ತುಗಳನ್ನು ದಾನವಾಗಿ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.