ಎಸ್ ಡಿಎಂ ಐಟಿಐ ಉದ್ಯೋಗಿ ನೇಮಿರಾಜ್ ಜೈನ್ ನಿಧನ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ವೇಣೂರು ಜೈನ್ ಮಿಲನ್ ನ ಸದಸ್ಯರು ಹಾಗೂ ಎಸ್.ಡಿ.ಎಂ ಐಟಿಐ ಹಾಸ್ಟೆಲ್ ನ ಉದ್ಯೋಗಿಯಾಗಿದ್ದ ನೇಮಿರಾಜ್ ಜೈನ್ ಎ.5 ರಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ವೇಣೂರು ಎಸ್ ಡಿಎಂ ಐಟಿಐ ಹಾಸ್ಟೆಲಿನಲ್ಲಿ ಸುಮಾರು 30 ವರ್ಷಗಳಿಂದ ಮುಖ್ಯ ಅಡುಗೆಯವರಾಗಿ ಅಸಂಖ್ಯಾತ ವಿದ್ಯಾರ್ಥಿಗಳಿಗೆ ಚಿರಪರಿಚಿತರಾಗಿದ್ದರು.

ಮೃತರು ತಂದೆ ಅನಂತರಾಜ ಚೌಟ, ತಾಯಿ ಗುಣವತಿ,
ಮೂವರು ಸಹೋದರರು,
ಒಬ್ಬರು ಸಹೋದರಿ,
ಪತ್ನಿ ಆಶಾಲತಾ, ಪುತ್ರಿಯರಾದ ಭವ್ಯಾ, ದಿವ್ಯಾ ಹಾಗೂ ಪುತ್ರ ದೀಪಕ್ ರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.