ಲಾಯಿಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪಡಿತರ ವಿತರಣೆ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಈ ಬಾರಿಯ ಪಡಿತರ ವಿತರಣೆಯ ಸಂದರ್ಭದಲ್ಲಿ ಕೊರೊನಾ ವೈರಸ್ ಹರಡದಂತೆ ತಡೆಯಲು ಹಾಗೂ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಲಾಯಿಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧೆಡೆ, ವಿವಿಧ ದಿನಾಂಕಗಳಂದು ಪಡಿತರ ವಿತರಿಸಲಾಗುವುದು.

ಎ.3ರಂದು 4ನೇ ವಾರ್ಡಿನ ಆದರ್ಶನಗರ, ಕಕ್ಕೇನ, ಜೋಗಿಕಾಲನಿ, ಪುತ್ರಬೈಲು, ಗಾಂಧಿನಗರ, ಮಾಂಜಾಲು, ಅಂಬೇಡ್ಕರ್ ನಗರದಲ್ಲಿ ಪಡಿತರ ವಿತರಣೆ.
ಎ.4ರಂದು 2ನೇ ವಾರ್ಡ್‍ನ ಕನ್ನಾಜೆ, ಕಲ್ಲಗುಡ್ಡೆ, ಬಜಕ್ರೆಸಾಲು, ಬೆರ್ಕೆ, ಕಾವಟೆ, ಮುಂಡೇಲು, ಹಂದೆವೂರು ಹಾಗೂ ಗುರಿಂಗಾನ
ಎ.6 ಸೋಮವಾರದಂದು 1ನೇ ವಾರ್ಡ್‍ನ ಪಡ್ಲಾಡಿ, ಪುಲಿತಡ್ಕ, ಆಯಿಲಾ, ಹಂದೆವೂರು, ಕುರುವ, ರಾಘಿಬೆಟ್ಟು, ಕರ್ನೋಡಿ, ಕಿಂಡಾಜೆ, ಕುಂಡಡ್ಕ, ಬಜಕ್ರೆಸಾಲು, ಅಂಕಾಜೆ, ನಿನ್ನಿಕಲ್ಲುನಲ್ಲಿ ಪಡಿತರ ವಿತರಣೆಯಾಗಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.