ಬದುಕು ಕಟ್ಟೋಣ ಬನ್ನಿ ತಂಡದಿಂದ ಸ್ಯಾನಿಟೈಸರ್ ಸಿಂಪಡಣೆ

Advt_NewsUnder_1
Advt_NewsUnder_1
Advt_NewsUnder_1

ಗುರುವಾಯನಕೆರೆ

ಬೆಳ್ತಂಗಡಿ: ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಮುಂಜಾಗ್ರತೆಯಾಗಿ ಗುರುವಾಯನಕೆರೆ, ಮಾಲಾಡಿ ಮಡಂತ್ಯಾರು ರಸ್ತೆಯಲ್ಲಿ  ಬದುಕು ಕಟ್ಟೋಣ ತಂಡದಿಂದ ಸ್ಯಾನಿಟೈಸರ್ ಸಿಂಪಡಿಸಲಾಯಿತು. 

ಮಡಂತ್ಯಾರು ಮಾಲಾಡಿ ರಸ್ತೆ

ಗುರುವಾಯನೆಕೆರೆ, ಮಾಲಾಡಿ, ಮಡಂತ್ಯಾರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ಯಾನಿಟೈಸರ್ ಸಿಂಪಡಿಸಿ ಸ್ವಚ್ಛತೆಯ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಉಂಟು ಮಾಡಲಾಯಿತು.

ಈ ಸಂದರ್ಭ ಲಕ್ಷ್ಮಿ ಗ್ರೂಪ್ ನ ಮಾಲಕ ಮೋಹನ್ ಕುಮಾರ್, ಗುರುವಾಯನಕೆರೆ ನವಶಕ್ತಿ ಹಾರ್ಡವೆರ್ಸ್ ಮಾಲಕ ರಾಜೇಶ್ ಶೆಟ್ಟಿ, ರವಿ ಚೆಕ್ಕಿತ್ತಾಯ ಉಪಸ್ಥಿತರಿದ್ದರು

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.