ಮದ್ಯ ಮಾರಾಟ ಬಂದ್ ಏ.14ರವರೆಗೆ ಮುಂದುವರಿಕೆ ಮದ್ಯದಂಗಡಿಗಳ ಮುಚ್ಚಲು ಅಬಕಾರಿ ಆಯುಕ್ತರಿಂದ ಆದೇಶ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಮದ್ಯಪ್ರಿಯರಿಗೆ ಮತ್ತಷ್ಟು ದಿನ ಕಹಿಸುದ್ದಿ ಎದುರಾಗಿದೆ. ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಏ.14 ರವರೆಗೆ ರಾಜ್ಯ ವ್ಯಾಪಿ ಮದ್ಯ ಮಾರಾಟವನ್ನು ಮುಚ್ಚಬೇಕು ಅಬಕಾರಿ ಆಯುಕ್ತರಾದ ಯಶವಂತ. ವಿ.ಆದೇಶಿಸಿದ್ದಾರೆ.

ಈ ಮೊದಲು ಮಾ.21ರ ಸಂಜೆ 4 ರಿಂದ 31 ರ ಮಧ್ಯರಾತ್ರಿ ಅವರಿಗೆ ಮದ್ಯ ಮಾರಾಟ ಮಾಡದಂತೆ ಆದೇಶ ಮಾಡಲಾಗಿತ್ತು. ಇನ್ನೂ ವೈರಸ್ ನಿಯಂತ್ರಣಕ್ಕೆ ಬಾರದ್ದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇದ್ದಲ್ಲಿ ಕೊರೊನಾ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಈ ಆದೇಶವನ್ನು ಏ.14ರವರೆಗೆ ಮುಂದೂಡಿ ಆದೇಶಿಸಲಾಗಿದೆ.

ಈ ಆದೇಶವನ್ನು ಪರಿಪೂರ್ಣವಾಗಿ ಜಾರಿ ಮಾಡುವಲ್ಲಿ ವಿಫಲವಾದರೆ ಅಬಕಾರಿ ಉಪ ಆಯುಕ್ತರನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಉಲ್ಲೇಖಿಸಲಾಗಿದೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.