HomePage_Banner_
HomePage_Banner_
HomePage_Banner_

ಕರಾಯ ಪರಿಸರದ ರಕ್ಷಣಾ ತಂಡಕ್ಕೆ ಶಾಸಕರಿಂದ ಆತ್ಮವಿಶ್ವಾಸ

ಬೆಳ್ತಂಗಡಿ: ತಾಲೂಕಿನ ತಣ್ಣೀರು ಪಂತ ಗ್ರಾಮದ ಕರಾಯ ಪ್ರದೇಶದ ವ್ಯಕ್ತಿಯೊಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ಶಾಸಕ ಹರೀಶ್ ಪೂಂಜ ಅವರು ಅಲ್ಲಿನ ಪ್ರದೇಶಕ್ಕೆ ತೆರಳಿ ಆರೋಗ್ಯ ಇಲಾಖೆ, ಇತರ ಸರಕಾರಿ ಸಿಬ್ಬಂದಿಗಳಿಗೆ ಆತ್ಮ ವಿಶ್ವಾಸ ಮತ್ತು ಧೈರ್ಯ ತುಂಬಿದರು. 

ಶಾಸಕರ ಜೊತೆ ತಹಶೀಲ್ದಾರ ಗಣಪತಿ ಶಾಸ್ತ್ರಿ, ತಾಲೂಕು ಆರೋಗ್ಯಾಧಿಕಾರಿ ಡಾ. ಕಲಾಮಧು ಉಪಸ್ಥಿತರಿದ್ದರು.

ವಾರ್ ರೂಮ್ ನಲ್ಲಿ ಪರಿಶೀಲನೆ

ಇದಕ್ಕೂ ಮುನ್ನ ಶಾಸಕರು ಮಿನಿ ವಿಧಾನ ಸೌಧದಲ್ಲಿ ತೆರೆದಿರುವ ವಾರ್ ರೂಮ್ ನಲ್ಲಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಕೇಂದ್ರ ದ ಕಾರ್ಯ ವೈಖರಿ, ಸವಾಲುಗಳ ಬಗ್ಗೆ ವಿಚಾರ ವಿಮರ್ಶೆ ನಡೆಸಿದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.