ಬಾಗಲಕೋಟೆ ಅಸಹಾಯಕ ಕಾರ್ಮಿಕರಿಗೆ ಅನ್ನ, ಅಶ್ರಯ‌ ವ್ಯವಸ್ಥೆ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ತಾಲೂಕಿನ ವಿವಿಧೆಡೆ ‌ಕಾಂಕ್ರೀಟ್ ಕೆಲಸ, ಬೇರೆ ಬೇರೆ ಕೂಲಿ ಮಾಡಿಕೊಂಡು ಹೋದ ಪ್ರದೇಶದ ಸಾರ್ವಜನಿಕ ಜಾಗಗಳಲ್ಲಿ‌‌ ಬಿಡಾರ ನಿರ್ಮಿಸಿ‌‌ ವಾಸಿಸುತ್ತಿದ್ದ ತಂಡವೊಂದು ಕೊರೊನಾ ಲಾಕ್ ಡೌನ್ ನಿಂದ ಸಂಕಷ್ಟಕ್ಕೀಡಾದ ಘಟನೆ ಇಂದು ಬೆಳಕಿಗೆ ಬಂದಿದೆ.

ಇವರ ತಂಡ ಬೆಳ್ತಂಗಡಿ ನಗರದ  ರೆಂಕೆದಗುತ್ತು ಪರಿಸರದಲ್ಲಿ ಒಂದು ವಾರದಿಂದ ಸಂಕಷ್ಟ ಎದುರಿಸುತ್ತಿತ್ತು.

ಒಂದೆಡೆ ಕೆಲಸವೂ ಇಲ್ಲದೆ, ಇಡೀ ತಂಡಕ್ಕೆ ಬೇಕಾದ ಆಹಾರ ವಸ್ತುಗಳೂ ಇಲ್ಲದೆ ಪರಿತಪಿಸುತ್ತಿದ್ದ ಈ‌ತಂಡಕ್ಕೆ ಕೊನೆಗೂ ತಾಲೂಕು ಆಡಳಿತ ವ್ಯವಸ್ಥೆ ರೂಪಿಸಿದೆ.

ಇವರ ಸಂಕಷ್ಟವನ್ನು ತಹಶಿಲ್ದಾರ್ ಗಣಪತಿ ಶಾಸ್ತ್ರಿ ಅವರ ಗಮನಕ್ಕೆ ತಂದ ಬಿ.ಕೆ ವಸಂತ ಅವರು ಔದಾರ್ಯ ತೋರಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.