ಪರಪ್ಪು ಮಸೀದಿಯಲ್ಲಿ ಏ.14ರವರೆಗೆ ಸಾಮೂಹಿಕ ನಮಾಜ್ ಸ್ಥಗಿತ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಗೇರುಕಟ್ಟೆಯ ಪರಪ್ಪು ಮುಹಿಯುದ್ದೀನ್ ಜುಮ್ಮ ಮಸೀದಿಯಲ್ಲಿ ಸರಕಾರದ ಆದೇಶ ಮೇರೆಗೆ ಹಾಗೂ ಧಾರ್ಮಿಕ ಪಂಡಿತರ ನಿರ್ದೇಶನದಂತೆ ದೈನಂದಿನ ಸಾಮೂಹಿಕ ನಮಾಜ್ , ಶುಕ್ರವಾರದ ಜುಮಾ ನಮಾಜ್ ನ್ನು ಹಾಗೂ ಸಾಮೂಹಿಕ ದರ್ಗಾ ಜಮಾರತ್ ನ್ನು ಏ.14ರವರೆಗೆ ಸ್ಥಗಿತಗೊಳಿಸಿದೆ. 

ಸರಕಾರದ ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ಈ ವಿಶೇಷ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಲು ಎಂ.ಜೆ.ಎಂ ಪರಪ್ಪುವಿನ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಹಾಗೂ ಸದಸ್ಯರು ಮನವಿ ಮಾಡಿದ್ದಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.