ಅಗತ್ಯ ವಸ್ತುಗಳ ಸೇವೆಯ ಪೂರೈಕೆಗೆ ವಿಶೇಷ ಪರವಾನಿಗೆ: ತಹಶೀಲ್ದಾರ್

ಬೆಳ್ತಂಗಡಿ: ದೇಶವ್ಯಾಪಿ ನಿಶೇಧಾಜ್ಞೆ ಸಮಯದಲ್ಲಿ ಅಗತ್ಯ ಸೇವೆಗಳನ್ನು ಪೂರೈಸಲು ಮತ್ತು ಆಹಾರ ಸಾಮಾಗ್ರಿಗಳ ಲಭ್ಯತೆಯನ್ನು ನಿಶ್ಚಿಂತಗೊಳಿಸುವ ನಿಟ್ಟಿನಲ್ಲಿ ಸಾಮಾನು ಸರಬರಾಜು ಮಾಡುವ ವಾಹನಗಳನ್ನು ನಿಷೇಧಾಜ್ಞೆಯಿಂದ ಹೊರಗಿಡಲಾಗಿದೆ ಎಂದು ತಹಶಿಲ್ದಾರ್ ಲಿಖಿತ ಆದೇಶದಲ್ಲಿ ತಿಳಿಸಿದ್ದಾರೆ.

ಆ ನಿಟ್ಟಿನಲ್ಲಿ ಕತವ್ಯದಲ್ಲಿರುವ ಪೊಲೀಸರು ಸರಕು ಸಾಗಾಟದ ವಾಹನಗಳನ್ನು ತಡೆಯಬಾರದಾಗಿ ಸೂಚಿಸುತ್ತೇನೆ ಎಂದು ಉಲ್ಲೇಖಿಸಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.