ಕಣಿಯೂರು ಗ್ರಾ.ಪಂ ನಿಂದ ಆರೋಗ್ಯ ಇಲಾಖೆಗೆ ೧೫೦೦ ಮಾಸ್ಕ್‌ಗಳ ಹಸ್ತಾಂತರ

ಕಣಿಯೂರು: ಕಣಿಯೂರು ಗ್ರಾ. ಪಂ ನೇತೃತ್ವದಲ್ಲಿ ಆರೋಗ್ಯ ಇಲಾಖೆಯ ವ್ಯಾಪ್ತಿಗೆ ಬರುವ ಸರಕಾರಿ ಅಸ್ಪತ್ರೆಗಳಿಗೆ ಬಳಕೆ ಅನುಕೂಲವಾಗುವಂತೆ ಮರು ಬಳಕೆ ಮಾಡಬಹುದಾದ ಕಾಟನ್ ಬಟ್ಟೆಯಿಂದ ರಚಿಸಿದ 1500 ರಷ್ಟು ಮಾಸ್ಕ್‌ಗಳನ್ನು ಉಚಿತವಾಗಿವಿತರಿಸಲಾಯಿತು.


ಶಾಸಕ ಹರೀಶ್ ಪೂಂಜ, ತಹಶೀಲ್ದಾರ್ ಗಣಪತಿ ಶಾಸ್ತ್ರಿ ಇವರ ಮುಖಾಂತರ ಕಣಿಯೂರು ಗ್ರಾ.ಪಂ ಅಧ್ಯಕ್ಷ ಸುನಿಲ್ ಸಾಲಿಯಾನ್, ಪಿಡಿಒ ಗೌರಿ ಶಂಕರ್ ಅವರು ತಾಲೂಕು ಆರೋಗ್ಯಾಧಿಕಾರಿ ಡಾ. ಕಲಾಮಧು ಶೆಟ್ಟಿ ಅವರಿಗೆ ಮಿನಿ ವಿಧಾನ ಸೌಧದ ವಾರ್ ರೂಮ್ ಬಳಿ ಹಸ್ತಾಂತರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.