HomePage_Banner_
HomePage_Banner_
HomePage_Banner_

ಸಂಗಾತಿ ಎ.ಕೆ.ಜಿ ಬೀಡಿ ಕಾರ್ಮಿಕರ ಸೊಸೈಟಿಯಿಂದ ಕರೊನಾ ಜಾಗೃತಿ


ಬೆಳ್ತಂಗಡಿ:ಭಾರತ ರೆಡ್ ಕ್ರಾಸ್ ಸಂಸ್ಥೆ, ಕಾರ್ಮಿಕರ ಕಲ್ಯಾಣ ಸಂಸ್ಥೆ ಮತ್ತು ಸಂಗಾತಿ ಎ.ಕೆ.ಜಿ ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರಿ ಸಂಘ ಬೆಳ್ತಂಗಡಿ ವತಿಯಿಂದ ಕರೋನಾ ಜಾಗೃತಿ ಅಭಿಯಾನ ಮತ್ತು ನೈರ್ಮಲೀಕರಣ ವಸ್ತುಗಳ ವಿತರಣೆ ಮಾ.೨೫ ರಂದು ನಡೆಯಿತು.
ಬೆಳ್ತಂಗಡಿ ಸುದೆಮುಗೇರು ಪ್ರದೇಶದ ೫೦ ಮನೆಗಳಿಗೆ ಬೇಟಿ ನೀಡಿ ಮಾಹಿತಿಯೊಂದಿಗೆ ಅಗತ್ಯ ಸ್ವಚ್ಛತಾ ವಸ್ತುಗಳನ್ನು ವಿತರಿಸಲಾಯಿತು.
ಎ.ಕೆ.ಜಿ.ಬೀಡಿ ಕಾರ್ಮಿಕರ ಗ್ರಹ ನಿರ್ಮಾಣ ಸಹಕಾರಿ ಸಂಘದ ಅಧ್ಯಕ್ಷ ಹರಿದಾಸ್ ಎಸ್.ಎಂ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಿರ್ದೇಶಕರು ಮತ್ತು ಕಾರ್ಯಕರ್ತರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.