ನವೋದಯ ಎಸ್.‌ಎಚ್. ಜಿ ಸಂಘದವರು ಗುಂಪು ಸೇರದಂತೆ‌ ಬೆಳ್ತಂಗಡಿ ವಲಯ ಸಂಯೋಜಕರಿಂದ ಮನವಿ

ಕೊರೊನಾ ಭೀತಿಯ‌ ಹಿನ್ನೆಲೆಯಲ್ಲಿ ನವೋದಯ ಸ್ವಸಹಾಯ ಸಂಘದ ಸದಸ್ಯರು  scdcc ಬ್ಯಾಂಕ್ ಬೆಳ್ತಂಗಡಿ ವಲಯಕ್ಕೆ ಬರುವ ಬರುವ 222 ನವೋದಯ ಸಂಘದ ಸದಸ್ಯರು ವಾರದ ಸಭೆಯನ್ನು ಜನರ ಹಿತ ಧೃಷ್ಟಿಗಾಗಿ ಮುಂದೂಡುವಂತೆ ವಲಯದ ಪ್ರೇರಕರು ಕೋರಿದ್ದಾರೆ.

 ಕೋರೋನ‌ ಮಹಾಮಾರಿ ದೇಶಾದ್ಯಂತ ಹರಡಿರುತ್ತದೆ . ನವೋದಯ ಸದಸ್ಯರು ಜಾಗರೂಕರಾಗಿ, ಗುಂಪು ಸೇರಬೇಡಿ. ಮನೆಯಿಂದ ಪೇಟೆಗೆ ಬರುವುದನ್ನು ನಿಲ್ಲಿಸಿ. ಇದನ್ನು ನಿಮ್ಮ ಅಕ್ಕಪಕ್ಕದವರಿಗೂ ತಿಳಿಸಿ. ಮೊದಲ‌ ಹಂತದಲ್ಲಿ ಮಾ. 31 ರವರೆಗೆ ವಿೂಟಿಂಗಿಗೆ ರಜೆ ನೀಡಲಾಗಿದೆ  ಬ್ಯಾಂಕಿಗೂ ಬರುವುದು ಬೇಡ. ಹಣ ಸಂಗ್ರಹವೂ ಬೇಡ‌ ಎಂದು ತಿಳಿಸಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.