ಮನೆ ಮೇಲೆ‌‌ ಮರ ಬಿದ್ದು ಭಾರೀ ಹಾನಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮುಂಡಾಜೆ; ಇಲ್ಲಿನ‌ ಒಂಜರಬೈಲು ಪೆಲತಡ್ಕ ಎಂಬಲ್ಲಿ ಇಂದು ಸಂಜೆ ಒಮ್ಮಿಂದೊಮ್ಮೆಲೆ ಭಾರೀ ಗಾಳಿ‌ ಬೀಸಿದಾಗ ಮರವೊಂದು ಮುರಿದು ಬಿದ್ದಿದ್ದು ಪುಷ್ಪಾವತಿ ಅವರ ಮನೆಗೆ ಹಾನಿಯಾಗಿದೆ.
ಮನೆಯ ಸಿಮೆಂಟ್ ಶೀಟ್ ಗಳು‌ ಪುಡಿಯಾಗಿದೆ.

ಅದೃಷ್ಟವಶಾತ್ ಮನೆಯೊಳಗೆ ಇದ್ದವರಿಗೆ ಏನೂ ಅಪಾಯವಾಗಿಲ್ಲ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.