ಕೈ ತೊಳೆದು ಒಳಗೆ ಬಾ ಸಂದರ್ಶಕನೇ…….!

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಇಲ್ಲಿನ ಪೊಲೀಸ್ ಠಾಣೆಯಲ್ಲಿ ಯಾರೇ ಠಾಣೆಗೆ ಸಂದರ್ಶನಕ್ಕೆ ಬಂದರೂ ಕೈ ತೊಳೆದು ಸೇನಿಟೈಸರ್ ಹಚ್ಚಿಕೊಂಡ ಬಳಿಕವಷ್ಟೇ ಠಾಣೆಯೊಳಗೆ ಪ್ರವೇಶ ಅವಕಾಶ ಕಲ್ಪಿಸಲಾಗಿದೆ.


ಕೊರೊನಾ ವೈರಸ್ ಹರಡದಂತೆ ಈಗಾಗಲೇ ತಾಲೂಕಿನಾಧ್ಯಂತ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಪ್ರಯತ್ನ ಪಡುತ್ತಿರುವ ಪೊಲೀಸರು ಈ ಉಪಕ್ರವಮನ್ನು ತಮ್ಮ ಠಾಣೆಯಲ್ಲಿ ಅಳವಡಿಸಿಕೊಂಡಿದ್ದಾರೆ. ಎಸ್.ಐ ನಂದ ಕುಮಾರ್ ಎಂ.ಎಂ ಅವರ ಮಾರ್ಗದರ್ಶನದಲ್ಲಿ ಎಲ್ಲ ಸಿಬ್ಬಂದಿಗಳೂ ಕೂಡ ಈ ನಿಯಮ ಪಾಲಿಸುತ್ತಿದ್ದಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.