ಬೆಳ್ತಂಗಡಿ ಯುವವಾಹಿನಿ (ರಿ) ಘಟಕದ ವತಿಯಿಂದ ಕೊರೊನ ವೈರಸ್ ಬಗ್ಗೆ ಮಾಹಿತಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ :ಯುವವಾಹಿನಿ (ರಿ) ಘಟಕದ ವತಿಯಿಂದ ಅಪಾಯಕಾರಿ ಕೊರೊನ ವೈರಸ್ಸಿನ ಅಪಾಯದ ಬಗ್ಗೆ ಹಾಗೂ ಮುನ್ಸೂಚನಾ ಕ್ರಮದ ಬಗ್ಗೆ ಮಾಹಿತಿಯನ್ನು  ಮಾ.18 ರಂದು ನೀಡಲಾಯಿತು. ಘಟಕದ ವ್ಯಕ್ತಿತ್ವ ವಿಕಸನ ನಿರ್ಧೇಶಕರಾದ ರಾಜೇಶ್ ಬಡೆಕ್ಕಿನ ಇವರು ಮಾಹಿತಿಯನ್ನು ನೀಡಿದರು.

ಈ ಸಂಧರ್ಭದಲ್ಲಿ ಘಟಕದ ಅಧ್ಯಕ್ಷರಾದ ಎಂ.ಕೆ ಪ್ರಸಾದ್, ಘಟಕದ ನಿರ್ಧೇಶಕರು, ಸಂಘಟನಾ ಕಾರ್ಯದರ್ಶಿ, ಗೌರವ ಸಲಹೆಗಾರರು, ಸಲಹೆಗಾರರು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಅಧ್ಯಕ್ಷರು ಎಲ್ಲರನ್ನು ಸ್ವಾಗತಿಸಿದರು ಕಾರ್ಯದರ್ಶಿಯವರು ದನ್ಯವಾದ ಸಲ್ಲಿಸಿದರು

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.