ಬೆಳಾಲು ಮಾಯಾ ದೇವಸ್ಥಾನದಲ್ಲಿ ನಾಗಬಿಂಬ ಪ್ರತಿಷ್ಠೆ

ಬೆಳಾಲು: ಶ್ರೀಮಾಯಾ ಮಹಾದೇವ ದೇವಸ್ಥಾನದ ನಾಗಬನದಲ್ಲಿ ನಾಗಬಿಂಬ ಪ್ರತಿಷ್ಠೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಮಾ.೧೧ರಂದು ಆಲಂಬಾಡಿ ವೇ.ಮೂ.ಬ್ರಹಶ್ರೀ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಚ್.ಪದ್ಮಗೌಡ, ಮಾಯಾಗುತ್ತು ಅನುವಂಶಿಕ ಮೊಕ್ತೇಸರ ಪುಷ್ಪದಂತ ಜೈನ್, ಅರ್ಚಕ ಕೇಶವ ರಾಮಾಯಾಜಿ, ಶಿವಕುಮಾರ್ ಬಾರಿತ್ತಾಯ, ಮಾಯಾಗುತ್ತು ಅಸ್ರಣ್ಣ ಗಣೇಶ್ ಬಾರಿತ್ತಾಯ, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳು, ಶ್ರೀಮಾಯಾ ಮಹೇಶ್ವರ ಭಜನಾ ಮಂಡಳಿ ಪದಾಧಿಕಾರಿಗಳು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಪದಾಧಿಕಾರಿಗಳು, ಮಾಯಾಫ್ರೆಂಡ್ಸ್ ಪದಾಧಿಕಾರಿಗಳು, ದೇವಸ್ಥಾನದ ಸಿಬ್ಬಂದಿಗಳು ಹಾಗೂ ಊರವರು ಸಹಕರಿಸಿದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.