ನೋಟರಿ ವಕೀಲರಾಗಿ ಗಣೇಶ್ ಗೌಡ ನೇಮಕ

ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮದ ಬರೆಮೇಲು ಅಣ್ಣುಗೌಡರ ಪುತ್ರ ನ್ಯಾಯವಾದಿ ಗಣೇಶ್‌ಗೌಡರನ್ನು ಕೇಂದ್ರ ಸರಕಾರ ನೋಟರಿ ವಕೀಲರಾಗಿ ನೇಮಕಗೊಳಿಸಿ ಆದೇಶಿಸಿದೆ.  ಪ್ರಸ್ತುತ ಅವರು ಬೆಳ್ತಂಗಡಿ ಟಿಎಪಿಎಂಎಸ್ ಕಟ್ಟಡದಲ್ಲಿ ಕಚೇರಿ ಹೊಂದಿದ್ದು, ಬೆಳ್ತಂಗಡಿ ಸಿವಿಲ್ ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.