ದಂತ ಚಿಕಿತ್ಸೆ ಆದಷ್ಟು ಮುಂದೂಡಿ-ಡಾ.ಶಶಿಧರ್ ಡೋಂಗ್ರೆ,

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕೊರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ದಂತ ಚಿಕಿತ್ಸೆಯಲ್ಲಿ ವೈರಸ್ ಹರಡುವ ಸಾಧ್ಯತೆ ಬಹಳ ಹೆಚ್ಚು ಇರುವುದರಿಂದ ದಂತ ಚಿಕಿತ್ಸೆಯನ್ನು ಆದಷ್ಟು ಮುಂದೂಡಿದರೆ ಉತ್ತಮ. ತುರ್ತು ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು. ಮುಂದಿನ 3ರಿಂದ 4ವಾರ ಸಾರ್ವಜನಿಕರು ಸರಕಾರ, ವೈದ್ಯರೊಂದಿಗೆ ಸಹಕರಿಸಿದರೆ ಕೋವಿಡ್ -೧೯ನ್ನು ಹಿಡಿತಕ್ಕೆ ತರಬಹುದು. ಜನರು ಆದಷ್ಟು ಮನೆಯಲ್ಲೇ ಇದ್ದು ಅನಿವಾರ್ಯ, ತುರ್ತು ಕಾರಣಗಳಿಗೆ ಮಾತ್ರ ಹೊರಗೆ ಬನ್ನಿ.
– ಡಾ.ಶಶಿಧರ್ ಡೋಂಗ್ರೆ,
ದಂತ ವೈದ್ಯರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.