ಅಶ್ವಿನಿ ಕುಮಾರಿಗೆ ಪಿ.ಎಚ್.ಡಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕಿ ಅಶ್ವಿನಿ ಕುಮಾರಿ ಅವರ ಸಂಶೋಧನ ಅಧ್ಯಯನ ಪ್ರಬಂಧಕ್ಕೆ ಮಂಗಳೂರು ವಿಶ್ವ ವಿದ್ಯಾನಿಲಯ ಪಿ.ಎಚ್.ಡಿ ಪದವಿ ನೀಡಿ ಗೌರವಿಸಿದೆ.
ಅಶ್ವಿನಿ ಕುಮಾರಿ ಅವರು ಮಂಗಳೂರು ವಿವಿಯ ಸಂಖ್ಯಾಶಾಸ್ತ್ರ ಪ್ರೊ| ಡಾ| ಇಸ್ಮಾಯಿಲ್ ಮಾರ್ಗದರ್ಶನದಲ್ಲಿ ಮಂಡಿಸಿದ ‘ಸ್ಟಡೀಸ್ ಆನ್ ಮೊಡಲಿಂಗ್ ಆಫ್ ಫೈನಾನ್ಶಿಯಲ್ ಟೈಮ್ ಸೀರಿಸ್ ಎಂಬ ಪ್ರಬಂಧಕ್ಕೆ ಈ ಪದವಿ ಲಭಿಸಿದೆ. ಇವರು ಬೆಳ್ತಂಗಡಿ ಅಲ್ಲಾಟ ಬಡಾವಣೆ ಧನಂಜಯ ಹೆಗ್ಡೆ ಮತ್ತು ಸರೋಜಿನಿ ದಂಪತಿ ಪುತ್ರಿ, ಸಂದೀಪ್ ಪಿ. ಚಿತ್ತಾರ್ ಅವರ ಪತ್ನಿ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.