HomePage_Banner_
HomePage_Banner_
HomePage_Banner_

ಇ.ವಿ.ಎಮ್ ಮಿಷನ್ ಆವಿಷ್ಕರಿಸಿ ದ್ವಿತೀಯ ಸ್ಥಾನ ಪಡೆದ ಆಲ್ಬಿನ್ ಸಿ.ಜೆ

ಬಂಗಾಡಿ: ಮೊತಿಚಂದ್ ಲೆಂಗಡೆ ಬರತೇಶ್ ಪಾಲಿಟೆಕ್ನಿಕ್ ಬೆಳಗಾವಿ ಇದರ ಆಶ್ರಯದಲ್ಲಿ ಮಾ.೫ ರಂದು ನಡೆದ ನ್ಯಾಷನಲ್ ಲೆವೆಲ್ ಟೆಕ್ನಿಕಲ್ ಫೆಸ್ಟ್ ಆವಿಷ್ಕಾರ್-2020 ಇದರಲ್ಲಿ ಭಾಗವಹಿಸಿದ ಎನ್.ಆರ್.ಎ.ಎಮ್. ಪಿ ನಿಟ್ಟೆ ಕಾಲೇಜಿನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ (ಇಇಇ) ವಿದ್ಯಾರ್ಥಿಗಳಾದ ಆಲ್ಬಿನ್ ಸಿಜೆ. ಮಾಡಿದ “ಸ್ಮಾರ್ಟ್ ವೋಟಿಂಗ್ ಮಶೀನ್ ಮೊಡೆಲ್‌ಗೆ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಇವರು ಬಂಗಾಡಿಯ ಜೋನಿ ಸಿ ಹಾಗೂ ಸಿನ್ಸಿ ಮೋಲ್ ದಂಪತಿಯ ಪುತ್ರ. ಉಜಿರೆ ಎಸ್.ಡಿ.ಎಮ್ ಕಾಲೇಜಿನ ವಿಜ್ಞಾನ ವಿಭಾಗದ ಹಳೆ ವಿದ್ಯಾರ್ಥಿಯಾಗಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.