ಮಾ12: ಗೋಳಿದಪಲ್ಕೆ ಶ್ರೀಮಾರಣ ಗುಳಿಗ ದೈವದ ನೇಮೋತ್ಸವ

ಬೆಳ್ತಂಗಡಿ: ಮೇಲಂತಬೆಟ್ಟು ಗ್ರಾಮದ ಗೋಳಿದಪಲ್ಕೆಯ ಶ್ರೀದೇವಿ ಹಾಗೂ ಶ್ರೀಮಾರಣ ಗುಳಿಗ ದೈವದ ಪ್ರತಿಷ್ಠೆ ಮತ್ತು ನೇಮೋತ್ಸವವು ಮಾ.12 ರಂದು ನೆರವೇರಲಿದೆ. ಬೆಳಗ್ಗೆ ಗಣಹೋಮ, ಪ್ರತಿಷ್ಠಾಹೋಮ, ಪ್ರತಿಷ್ಠಾಕಲಶ, ಪ್ರಧಾನಹೋಮ, ಪಂಚವಿಂಶತಿ,ಕಲಶಪೂಜೆ ಹಾಗೂ ಶ್ರೀದೇವಿ ಹಾಗೂ ಶ್ರೀಮಾರಣ ಗುಳಿಗ ದೈವದ ಪ್ರತಿಷ್ಠೆ, ಪ್ರತಿಷ್ಠಾಭಿಷೇಕ, ಪಂಚವಿಂಶತಿ ಕಲಶಾಭಿಷೇಕ ಪಂಚಪರ್ವ, ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ 7ರಿಂದ ಶ್ರೀಮಾರಣ ಗುಳಿಗ ದೈವದ ನೇಮೋತ್ಸವ ಜರುಗಲಿದೆ.  ಶ್ರೀದೇವಿ ಹಾಗೂ ಶ್ರೀಮಾರಣ ಗುಳಿಗ ಕಟ್ಟೆ ನಿರ್ಮಾಣ ಸಮಿತಿಯ ಗೌರವಧ್ಯಕ್ಷರು ನಾರಾಯಣ ಪೂಜಾರಿ, ಅಧ್ಯಕ್ಷ ಸಚಿನ್ ನೂಜೋಡಿ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.