ಬೆಳ್ತಂಗಡಿ ಪೃಥ್ವಿ ಜ್ಯುವೆಲ್ಸ್ ನಲ್ಲಿ ವಿಶ್ವ ಮಹಿಳಾ ದಿನಾಚರಣೆ ಸಾಧಕರಿಗೆ ಸನ್ಮಾನ- ಮಹಿಳೆಯರಿಗೆ ಸ್ಪರ್ಧೆ

ಬೆಳ್ತಂಗಡಿ: ಇಲ್ಲಿನ ಪಾರಸ್ ಪೃಥ್ವಿ ಜ್ಯುವೆಲ್ಸ್ ನಲ್ಲಿ ವಿಶ್ವ ಮಹಿಳಾ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ ನಡೆಯಿತು.

ಬೆಳ್ತಂಗಡಿ: ಇಲ್ಲಿನ ಪಾರಸ್ ಪೃಥ್ವಿ ಜ್ಯುವೆಲ್ಸ್ ನಲ್ಲಿ ವಿಶ್ವ ಮಹಿಳಾ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ ನಡೆಯಿತು.

ಪುಂಜಾಲಕಟ್ಟೆ ಠಾಣಾ ಎಸ್ ಐ ಸೌಮ್ಯಾ, ಟ್ರಾಫಿಕ್ ಠಾಣಾ ಎಸ್ ಐ ಭಾರತಿ, ನಗರ ಪಂಚಾಯತ್ ಸದಸ್ಯೆ ರಾಜಶ್ರೀರಮಣ್ ಮುಖ್ಯ ಅತಿಥಿಯಾಗಿದ್ದರು.
ಕಾರ್ಯಕ್ರಮದಲ್ಲಿ ಯಶೋಧಾ, ಗಿರಿಜಾ ಶೆಟ್ಟಿ ಮತ್ತು ರುಫೀನಾ ರೊಡ್ರಿಗಸ್ ಇವರನ್ನು ಸನ್ಮಾನಿಸಲಾಯಿತು.


ಮಹಿಳೆಯರಿಗೆ ವಿವಿಧ ಸ್ಪರ್ಧೆ ಏರ್ಪಡಿಸಲಾಗಿತ್ತು.

ಶಾಂತಾ ಬಂಗೇರ ಮತ್ತು ವಿಶಾಲಾ ತೀರ್ಪುಗಾರರಾಗಿದ್ದರು.

ಪೃಥ್ವಿ ಜ್ಯುವೆಲ್ಸ್ ವ್ಯವಸ್ಥಾಪಕ ಉಮಾನಾಥ ಪ್ರಭು, ಸಿಬ್ಬಂದಿಗಳಾದ ಹರಿಪ್ರಸಾದ್, ವಿನಯ್, ಗುರುಪ್ರಸಾದ್, ದಿನೇಶ್ ಆಚಾರ್ಯ, ಜಯಂತ್, ಸತೀಶ್, ಪ್ರಮೀಳಾ ಶೆಟ್ಟಿ, ಪುನೀತಾ, ಶಿಲ್ಪಾ, ರಕ್ಷಾ, ಕಚೇರಿ ಸಹಾಯಕಿ ಜ್ಯೋತಿ, ಭಾಗಿಯಾಗಿದ್ದರು.
ಮುಹಮ್ಮದ್ ನಿಸಾರ್ ಕಾರ್ಯಕ್ರಮ ಸಂಯೋಜಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.