ಇತಿಹಾಸ ಪ್ರಸಿದ್ಧ ಹಯಾತುಲ್ ಔಲಿಯಾ ದರ್ಗಾ ಶರೀಫ್ ಕಾಜೂರ್ ಇಲ್ಲಿನ ದರ್ಗಾ ಆವರಣ ನವೀಕರಣಕ್ಕೆ ಸಯ್ಯದ್ ಕಾಜೂರ್ ತಂಙಳ್ ಶಿಲಾನ್ಯಾಸ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಕಾಜೂರ್ ದರ್ಗಾ ಅಧ್ಯಕ್ಷ ಕೆ ಯು ಇಬ್ರಾಹಿಂ, ಪ್ರಧಾನ ಕಾರ್ಯದರ್ಶಿ ಜೆ ಎಚ್ ಅಬೂಬಕ್ಕರ್ ಸಿದ್ದೀಕ್ ,ಉಪಾಧ್ಯಕ್ಷ ಅಬ್ದುರಹ್ಮಾನ್ ಹಾಗು ಸಮಿತಿ ಪದಾಧಿಕಾರಿಗಳು ಮತ್ತು ಜಮಾತರು ಉಪಸ್ಥಿತರಿದ್ದರು.