ಉಜಿರೆಯಲ್ಲಿ ಮಹಾಲಕ್ಷ್ಮೀ ಟಯರ್ ಶೋರೂಂ ಹಾಗೂ ವೀಲ್ ಅಲೈನ್‌ಮೆಂಟ್ ಶುಭಾರಂಭ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಇಲ್ಲಿನ ವೀಲ್ ಅಲೈನ್‌ಮೆಂಟ್ ಹಾಗೂ ಟಯರ್ ಶೋರೂಂ ಶ್ರೀ ಮಹಾಲಕ್ಷ್ಮೀ ಮಳಿಗೆಯು  ಮಾ.7ರಂದು ಶುಭಾರಂಭಗೊಂಡಿತು.
ಅನುಗ್ರಹ ಇಂಗ್ಲೀಷ್ ಮೀಡಿಯಂ ಬಳಿ ಇರುವ ಶ್ರೀ ಮಹಾಲಕ್ಷ್ಮೀ ಶೋರೂಂ ವಿಭಾಗವನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಯು. ವಿಜಯರಾಘವ ಪಡ್ವೆಟ್ನಾಯರು ಹಾಗೂ ವೀಲ್ ಅಲೈನ್‌ಮೆಂಟ್ ವಿಭಾಗವನ್ನು ಶಾಸಕ ಹರೀಶ್ ಪೂಂಜಾ ಉದ್ಘಾಟಿಸಿದರು.
ಈ ಶುಭಾರಂಭದಲ್ಲಿ ಮುಖ್ಯ ಅಭ್ಯಾಗತರಾಗಿ ಲಾಯಿಲಾ ಶ್ರೀವೆಂಕಟರಮಣ ದೇವಸ್ಥಾನದ ಆಡಳಿತ ಧರ್ಮದರ್ಶಿ ಡಾ.ಎಂ.ಸುಧೀರ್ ಪ್ರಭು, ಉಜಿರೆ ಶ್ರೀರಾಮ ಭಜನಾ ಮಂದಿರದ ಆಡಳಿತ ಧರ್ಮದರ್ಶಿ ಪಾಂಡುರಂಗ ಭಂಡಾರ್ಕರ್, ಅನುಗ್ರಹ ಪದವಿಪೂರ್ವ ಕಾಲೇಜ್ ಪ್ರಾಂಶುಪಾಲ ರೇ.ಫಾ.ಉದಯ ಜೋಸೆಫ್ ಫೆರ್ನಾಂಡಿಸ್, ಉಜಿರೆ ಸಂಧ್ಯಾ ಟ್ರೇಡರ್‍ಸ್‌ನ ರಾಧಾಕೃಷ್ಣ ಪೈ, ಉಜಿರೆ ಮಹಾಲಸಾ ಫ್ರುಟ್ಸ್‌ನ ಅನಂತ ಕಾಮತ್ ಹಾಗೂ ಮಾಲಕರಾದ ಗಣೇಶ್ ಶೆಣೈ ಹಾಗೂ ವೃಂದಾ ಜಿ. ಶೆಣೈ ಮುಂತಾದವರು ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.